Tuesday, February 9, 2010

ನಿರೀಕ್ಷೆ

ಹುಲಿಗಳ ಸಂತತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ . ಪ್ರಕೃತಿಯ ವಿನಾಶದ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸಸ್ಯಶಾಮಲೆ ಪ್ರಕೃತಿಯ ಗರ್ಭದಿಂದ ಸಿಕ್ಕಿದ್ದೆಲ್ಲವನ್ನು ಬಾಚಿ ತೆಗೆಯುತ್ತಿರುವ ಮನುಷ್ಯನ ಅತಿ ಆಸೆಗೆ ಕೊನೆ ಇಲ್ಲವೇ???

No comments:

Post a Comment